How to make benne dose watch and learn
My anthore method vedio link
Benne dose
ಬೆಣ್ಣೆ ದೊಸೆ
ಚಟ್ನಿ ಪಲ್ಯ ಮಾಡುವ ವಿಧಾನ
ಆಲೂ ಪಲ್ಯ :-
4ಮಿಡಿಯಂ ಸೈಜ ಆಲೂಗಡ್ಡೆ ಬೆಯಿಸಿ ಸಿಪ್ಪೆ ತೆಗೆದಿಡಿ.
2ಈರುಳ್ಳಿಉದ್ದಕೆ ಕಟ್ ಮಾಡಿ
2ಹಸಿಮೆಣಸಿನಕಾಯಿ ಕಟ್ ಮಾಡಿಡಿ
ಒಗ್ಗರಣೆಗೆ 2ಚಮಚ ಎಣ್ಣೆ , ಹಸಿಮೆಣಸಿನಕಾಯಿ, ಈರುಳ್ಳಿ ,ಹಾಕಿ ಬೆಯಿಸಿ ನಂತರ ಪುಡಿ ಮಾಡಿದ ಆಲೂಗಡ್ಡೆ ಯನ್ನು ಹಾಕಿ ಉಪ್ಪು ಹಾಕಿ ಕಲಸಿ .
ಕಾಯಿಚಟ್ನಿ:-
1 ಕಪ್ ಫ್ರೇಶ ಕಾಯೀ ತುರಿಗೆ 1ಏಲಕ್ಕಿ 2 ಲವಂಗ , 1ಇಂಚು ಚಕ್ಕೆ 2-3 ಹಸಿಮೆಣಸಿನ ಕಾಯಿ ಉಪ್ಪು ಹಾಕಿ ಮಿಕ್ಸಿ ಮಾಡಿ .
ಇದಕ್ಕೆ ಮಾಡುವ ಚಟ್ನಿ ಪಲ್ಯ ತುಂಬಾ ಸರಳವಾದದ್ದು ಅಷ್ಟೆ ರುಚಿ ಕೂಡ ಇರುತ್ತದೆ.
Credit: YouTube